• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !

Aug 04 2025, 01:00 AM IST

ಎರಡೂವರೆ ಗಂಟೆ ಸಿನಿಮಾವೊಂದು ಇನ್ನೇನು ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಾಗ ಥಿಯೇಟರ್‌ನಲ್ಲಿ ಕರೆಂಟ್‌ ಹೋದಾಗ ಪರಿಸ್ಥಿತಿ ಹೇಗಿರುತ್ತದೆಯೋ, ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿಯ ಕಥೆಯೂ ಅದೇ ರೀತಿ ಆಗಿದೆ.  

ಭಾರತದ ‘ಬಾಜ್‌ಬಾಲ್‌’ ಆಟಕ್ಕೆ ಬೆಚ್ಚಿದ ಇಂಗ್ಲೆಂಡ್‌!

Aug 03 2025, 01:30 AM IST

ತೆಂಡುಲ್ಕರ್‌-ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಭಾರತ ದಿಟ್ಟ ಹೋರಾಟ ಮುಂದುವರಿಸಿದ್ದು, 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಬ್ಯಾಟಿಂಗ್‌ ನಡೆಸಿ ಇಂಗ್ಲೆಂಡ್‌ಗೆ ಗೆಲ್ಲಲು 374 ರನ್‌ಗಳ ಬೃಹತ್‌ ಗುರಿ ನೀಡಿದೆ. 

ಡ್ರಾ ವಿವಾದ: ಇಂಗ್ಲೆಂಡ್‌ ಆಟಗಾರರ ದ್ವಿಮುಖ ನೀತಿಗೆ ದಿಗ್ಗಜ ಕ್ರಿಕೆಟಿಗರ ಆಕ್ಷೇಪ

Jul 29 2025, 01:01 AM IST
ಅಶ್ವಿನ್, ಗವಾಸ್ಕರ್‌, ಹ್ಯಾಡಿನ್‌, ಕುಕ್‌ ಸೇರಿ ಹಲವರ ಟೀಕೆ. ಸುನಿಲ್‌ ಗವಾಸ್ಕರ್ ಮಾತನಾಡಿ, ‘ನಾನಾಗಿದ್ದರೆ ಇಂಗ್ಲೆಂಡ್‌ ತಂಡವನ್ನು 15 ಓವರ್‌ ಪೂರ್ಣವಾಗಿ ಬೌಲ್‌ ಮಾಡಿಸುತ್ತಿದ್ದೆ ಎಂದಿದ್ದಾರೆ.

ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!

Jul 26 2025, 10:46 AM IST

4ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರ ಬ್ಯಾಟಿಂಗ್‌ ವೈಭವ : ಪಂದ್ಯದ ಮೇಲೆ ಬಿಗಿ ಹಿಡಿತ । 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 499 ರನ್‌ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್‌ ಮುನ್ನಡೆ । ಜೋ ರೂಟ್‌ 150, ಪೋಪ್‌ 71, ಸ್ಟೋಕ್ಸ್‌ 66 । ಸರಣಿ ಸೋಲಿನ ಭೀತಿಯಲ್ಲಿ ಭಾರತ

ಲಾರ್ಡ್ಸ್‌ನಲ್ಲಿ ತಾಳ್ಮೆಯ ‘ಟೆಸ್ಟ್‌’ ಗೆದ್ದ ಇಂಗ್ಲೆಂಡ್‌!

Jul 15 2025, 01:45 AM IST
ಟೆಸ್ಟ್‌ ಕ್ರಿಕೆಟ್‌ ಇನ್ನೂ ಜೀವಂತವಾಗಿದೆ. ಕ್ರಿಕೆಟ್‌ನ ಸಂಪ್ರದಾಯಿಕ ಮಾದರಿ ಈಗಲೂ ಜನಪ್ರಿಯತೆ ಕಾಪಾಡಿಕೊಂಡಿದೆ ಎನ್ನುವುದಕ್ಕೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಸೋಮವಾರ ಮುಕ್ತಾಯಗೊಂಡ 3ನೇ ಟೆಸ್ಟ್‌ ಪಂದ್ಯವೇ ಸಾಕ್ಷಿ. ‘

ಲಾರ್ಡ್ಸ್‌ನಲ್ಲಿ ಲೀಡ್‌ಗೆ ಭಾರತ-ಇಂಗ್ಲೆಂಡ್‌ ಪೈಪೋಟಿ

Jul 11 2025, 11:48 PM IST
ಮೊದಲೆರಡು ಟೆಸ್ಟ್‌ಗಳಂತೆ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಸಹ ರೋಚಕವಾಗಿ ಸಾಗುತ್ತಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಜಾದೂ ಹೊರತಾಗಿಯೂ ಭಾರತದ ಕಳಪೆ ಫೀಲ್ಡಿಂಗ್‌ನಿಂದಾಗಿ ಇಂಗ್ಲೆಂಡ್‌ 387 ರನ್‌ ಗಳಿಸಿತು.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಯಾರಾಗ್ತಾರೆ ಲಾರ್ಡ್‌?: ಇಂದಿನಿಂದ ಭಾರತ vs ಇಂಗ್ಲೆಂಡ್‌ 3ನೇ ಟೆಸ್ಟ್

Jul 10 2025, 12:48 AM IST
ಗಿಲ್‌ ಸಾರಥ್ಯದ ಬಲಿಷ್ಠ ಬ್ಯಾಟಿಂಗ್‌ ಪಡೆಗೆ ಲಾರ್ಡ್ಸ್‌ನ ಗ್ರೀನ್ ಪಿಚ್‌ನಲ್ಲಿ ಅಗ್ನಿಪರೀಕ್ಷೆ. ವೇಗಿಗಳೇ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ. ಕರುಣ್‌ಗೆ ಸಿಗುತ್ತಾ ‘ಒನ್‌ಮೋರ್‌ ಚಾನ್ಸ್‌?’. ವೇಗಿ ಬೂಮ್ರಾ ತಂಡಕ್ಕೆ ವಾಪಸ್‌

ಇಂಗ್ಲೆಂಡ್‌ ಸರಣಿ: ಮತ್ತಷ್ಟು ದಾಖಲೆ ಅಂಚಿನಲ್ಲಿ ಗಿಲ್‌

Jul 09 2025, 12:03 PM IST

ಇಂಗ್ಲೆಂಡ್‌ ಸರಣಿಯ ಆರಂಭಿಕ 2 ಪಂದ್ಯಗಳಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತದ ಯುವ ನಾಯಕ ಶುಭ್‌ಮನ್‌ ಗಿಲ್‌ ರನ್‌ ಪ್ರವಾಹವನ್ನೇ ಹರಿಸುವ ಮುನ್ಸೂಚನೆ ನೀಡಿದ್ದಾರೆ

ಗಿಲ್‌ ಆರ್ಭಟ - ಇಂಗ್ಲೆಂಡ್‌ 608 ಟಾರ್ಗೆಟ್ ! 2ನೇ ಇನ್ನಿಂಗ್ಸ್‌ನಲ್ಲೂ ಭಾರತೀಯ ಬ್ಯಾಟರ್ಸ್‌ ಅಬ್ಬರ

Jul 06 2025, 12:08 PM IST

ನಾಯಕ ಶುಭ್‌ಮನ್‌ ಗಿಲ್‌ ಮತ್ತೆ ಆರ್ಭಟಿಸಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಅವರು ಸತತ 2ನೇ ಇನ್ನಿಂಗ್ಸ್‌ನಲ್ಲೂ 150+ ರನ್‌ ಗಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತ ಪರಾಕ್ರಮ

Jul 04 2025, 11:03 AM IST

ಆರಂಭಿಕ ಟೆಸ್ಟ್‌ನಲ್ಲಿ ತನ್ನ ಎಡವಟ್ಟುಗಳಿಂದಲೇ ಸೋತಿದ್ದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ

  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved