ಇಂಗ್ಲೆಂಡ್ ಮೇಲೆ ಯಶಸ್ವಿ ‘ಜೈಸ್‌ಬಾಲ್’ ದಾಳಿ
Feb 03 2024, 01:45 AM IST2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪಿನ್ನರ್‌ಗಳನ್ನು ಏಕಾಂಗಿ ಹೋರಾಟದ ಮೂಲಕ ಯಶಸ್ವಿ ಜೈಸ್ವಾಲ್ ಹಿಮ್ಮೆಟ್ಟಿಸಿದ್ದು, 257 ಎಸೆತಗಳಲ್ಲಿ ಔಟಾಗದೆ 179 ರನ್ ಗಳಿಸಿ ಭಾರತಕ್ಕೆ ಆಸರೆಯಾಗಿದ್ದಾರೆ ಪಾದಾರ್ಪಣಾ ಪಂದ್ಯದಲ್ಲಿ ರಜತ್ ಪಾಟೀದಾರ್ 32ರನ್ ಗಳಿಸಿ ಆಲೌಟಾಗಿದ್ದಾರೆ.