• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿರಾಟ್‌ ಏಷ್ಯಾದಲ್ಲಿ 16000, ಇಂಗ್ಲೆಂಡ್‌ ವಿರುದ್ಧ 4000 ರನ್‌ ಏಷ್ಯಾದಲ್ಲಿ ಅತಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ

Feb 13 2025, 07:48 AM IST

ಕೊಹ್ಲಿ ಏಷ್ಯಾದಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16000 ರನ್‌ ಪೂರ್ಣಗೊಳಿಸಿದ್ದಾರೆ. ಅವರು ವೇಗವಾಗಿ ಈ ಸಾಧನೆ ಮಾಡಿದ ಆಟಗಾರ. ಕೇವಲ 340 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ.

ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಸರಣಿ ಗೆಲುವಿನ ಗುರಿ: ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೊಹ್ಲಿ ಕಮ್‌ಬ್ಯಾಕ್‌

Feb 09 2025, 01:16 AM IST
ಇಂದು 2ನೇ ಏಕದಿನ ಪಂದ್ಯ: ಸರಣಿ ಗೆಲುವಿನ ಟೀಂ ಇಂಡಿಯಾ ಕಣ್ಣು. ಲಯಕ್ಕೆ ಮರಳಬೇಕಾದ ಒತ್ತಡದಲ್ಲಿ ನಾಯಕ ರೋಹಿತ್‌. ಮೊದಲ ಪಂದ್ಯಕ್ಕೆ ಗೈರಾಗಿದ್ದ ವಿರಾಟ್‌ ತಂಡಕ್ಕೆ ವಾಪಸ್‌. ಜೈಸ್ವಾಲ್‌ ತಂಡದಿಂದ ಔಟ್‌?. ಇಂಗ್ಲೆಂಡ್‌ಗೆ ಸರಣಿ ಸಮಬಲದ ಗುರಿ

ನಾಗ್ಪುರದಲ್ಲಿ ಭಾರತ ಗೆಲುವಿನ ನಾಗಾಲೋಟ: ಗಿಲ್‌, ಶ್ರೇಯಸ್ ಅಬ್ಬರಕ್ಕೆ ತತ್ತರಿಸಿದ ಇಂಗ್ಲೆಂಡ್‌

Feb 06 2025, 11:48 PM IST
ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ. ಭಾರತಕ್ಕೆ 4 ವಿಕೆಟ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಇಂಗ್ಲೆಂಡ್‌ 47.4 ಓವರಲ್ಲಿ 248ಕ್ಕೆ ಆಲೌಟ್‌. 38.4 ಓವರಲ್ಲೇ ಗೆದ್ದ ಭಾರತ. ಶುಭ್‌ಮನ್‌ 87, ಶ್ರೇಯಸ್‌ 59, ಅಕ್ಷರ್‌ 52 ರನ್‌

ಇಂದಿನಿಂದ ಭಾರತ vs ಇಂಗ್ಲೆಂಡ್‌ ಏಕದಿನ: ಚಾಂಪಿಯನ್ಸ್‌ ಟ್ರೋಫಿಗೆ ಉಭಯ ತಂಡಗಳ ಸಿದ್ಧತೆ

Feb 06 2025, 12:19 AM IST
ಮೂರು ಪಂದ್ಯದ ಸರಣಿ: ಟೀಂ ಇಂಡಿಯಾಗೆ ಅಗ್ನಿಪರೀಕ್ಷೆ. ಆಟಗಾರರ ಲಯ, ಫಿಟ್ನೆಸ್‌ ತಲೆಬಿಸಿ. ವಿರಾಟ್‌, ರೋಹಿತ್ ಮೇಲೆ ಹೆಚ್ಚಿನ ನಿರೀಕ್ಷೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಾಹುಲ್-ಪಂತ್‌ ಪೈಪೋಟಿ. ಚಕ್ರವರ್ತಿಗೆ ಅವಕಾಶ ಸಾಧ್ಯತೆ.

ಭಾರತ - ಇಂಗ್ಲೆಂಡ್‌ ಪಂದ್ಯದ ಟಿಕೆಟ್‌ಗೆ ನೂಕು ನುಗ್ಗಲು : ಹಲವರಿಗೆ ಗಾಯ, ಅಸ್ವಸ್ಥ!

Feb 06 2025, 12:17 AM IST
ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಕೆಲ ಅಭಿಮಾನಿಗಳು ನೂಕುನುಗ್ಗಲಿನಿಂದ ಅಸ್ವಸ್ಥರಾಗಿದ್ದು, ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.

ಇಂಗ್ಲೆಂಡ್‌ ಏಕದಿನ ಸರಣಿಗೆಸ್ಪಿನ್ನರ್‌ ವರುಣ್‌ ಚಕ್ರವರ್ತಿ

Feb 05 2025, 12:35 AM IST
ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ. ಚಾಂಪಿಯನ್ಸ್‌ ಟ್ರೋಫಿ ತಂಡಕ್ಕೂ ಪರಿಗಣಿಸುವ ಸಾಧ್ಯತೆ.

ತವರಿನಲ್ಲಿ ಮತ್ತೊಂದು ಟಿ20 ಸರಣಿ ಗೆದ್ದ ಭಾರತ! ಇಂಗ್ಲೆಂಡ್‌ ವಿರುದ್ಧ 15 ರನ್‌ ರೋಚಕ ಗೆಲುವು.

Feb 01 2025, 12:45 AM IST
ಇಂಗ್ಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 15 ರನ್‌ ರೋಚಕ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ 12ಕ್ಕೆ 3ರಿಂದ ಚೇತರಿಸಿಕೊಂಡ ಭಾರತ 181/9. ಹಾರ್ದಿಕ್‌ 53, ದುಬೆ 53 ರನ್‌. ಇಂಗ್ಲೆಂಡ್‌ 19.4 ಓವರಲ್ಲಿ 166 ರನ್‌ಗೆ ಆಲೌಟ್‌.

ರಾಜ್‌ಕೋಟ್‌: ಭಾರತ-ಇಂಗ್ಲೆಂಡ್‌ 3ನೇ ಟಿ20 ಪಂದ್ಯ - ಸರಣಿ ಜಯದ ಮೇಲೆ ಟೀಂ ಇಂಡಿಯಾ ಕಣ್ಣು

Jan 28 2025, 12:49 AM IST
ಭಾರತ-ಇಂಗ್ಲೆಂಡ್‌ 3ನೇ ಟಿ20 ಪಂದ್ಯ. ರಾಜ್‌ಕೋಟ್‌ ಆತಿಥ್ಯ. ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ. ಧೃವ್‌ ಜುರೆಲ್‌ ಬದಲು ರಮಣ್‌ದೀಪ್‌ ಸಿಂಗ್‌ಗೆ ಅವಕಾಶ ಸಾಧ್ಯತೆ. ಮೊಹಮದ್‌ ಶಮಿಗೆ ಈ ಪಂದ್ಯದಲ್ಲೂ ಅವಕಾಶವಿಲ್ಲ?

ಇಂದು ಭಾರತ vs ಇಂಗ್ಲೆಂಡ್‌ 2ನೇ ಟಿ20 ಪಂದ್ಯ

Jan 25 2025, 01:01 AM IST
ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ. ಮೊದಲ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ್ದ ಭಾರತಕ್ಕೆ ಮತ್ತೊಂದು ಜಯದ ಗುರಿ. ಮೊಹಮದ್‌ ಶಮಿಯ ಫಿಟ್ನೆಸ್‌ ಮೇಲೆ ಎಲ್ಲರ ಕಣ್ಣು.

ಇಂದಿನಿಂದ ಭಾರತ vs ಇಂಗ್ಲೆಂಡ್‌ ಟಿ20

Jan 22 2025, 12:34 AM IST
ಭಾರತ-ಇಂಗ್ಲೆಂಡ್‌ 5 ಪಂದ್ಯಗಳ ಟಿ20 ಸರಣಿ. ಕೋಲ್ಕತಾದಲ್ಲಿ ಮೊದಲ ಪಂದ್ಯ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುತ್ತಿರುವ ಮೊಹಮದ್‌ ಶಮಿ ಮೇಲೆ ಎಲ್ಲರ ಕಣ್ಣು. ಉಪನಾಯಕನಾಗಿ ಕಾರ್ಯಾರಂಭ ಮಾಡಲಿರುವ ಅಕ್ಷರ್‌ ಪಟೇಲ್‌. ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಟೀಂ ಇಂಡಿಯಾಗೆ ಶುಭಾರಂಭ ಗುರಿ. ತವರಿನಲ್ಲಿ ಸತತ 16 ಟಿ20 ಸರಣಿಗಳಲ್ಲಿ ಸೋಲದ ಭಾರತಕ್ಕೆ ಮತ್ತೊಂದು ಸರಣಿ ಜಯದ ನಿರೀಕ್ಷೆ. 16 ಸರಣಿಗಳಲ್ಲಿ 14ರಲ್ಲಿ ಗೆಲುವು. ಕೊನೆಯ ಬಾರಿಗೆ ತವರಿನಲ್ಲಿ ಟಿ20 ಸರಣಿ ಸೋತಿದ್ದು 2019-20ರಲ್ಲಿ ಆಸ್ಟ್ರೇಲಿಯಾ ವಿರುದ್ಧ.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved