147 ವರ್ಷ, 1082 ಟೆಸ್ಟ್, 717 ಕ್ರಿಕೆಟರ್‌ಗಳು, 5 ಲಕ್ಷ ರನ್: ಇಂಗ್ಲೆಂಡ್ ಹೊಸ ಮೈಲುಗಲ್ಲು
Dec 08 2024, 01:19 AM ISTಆಸ್ಟ್ರೇಲಿಯಾ 868 ಪಂದ್ಯಗಳಲ್ಲಿ 428,000 ರನ್ ಕಲೆಹಾಕಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಭಾರತ 586 ಟೆಸ್ಟ್ ಪಂದ್ಯಗಳಲ್ಲಿ 278751 ರನ್ ಗಳಿಸಿ 3ನೇ ಸ್ಥಾನದಲ್ಲಿದೆ.