ಕಾಶ್ಮೀರ ಗಡಿಯಲ್ಲಿ ಉಗ್ರರು ಮತ್ತೆ ಸಕ್ರಿಯ
May 28 2025, 12:29 AM ISTಆಪರೇಷನ್ ಸಿಂದೂರ ನೀಡಿದ ಹೊಡೆತದ ಹೊರತಾಗಿಯೂ ಪಾಠ ಕಲಿತಂತೆ ಕಾಣದ ಪಾಕಿಸ್ತಾನ, ಕಾಶ್ಮೀರ ಗಡಿಯಲ್ಲಿ ಮತ್ತೆ ಉಗ್ರರ ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸುತ್ತಿದೆ. ಉಗ್ರರು ಮತ್ತೆ ಅಲ್ಲಿ ಒಗ್ಗೂಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.