370ನೇ ವಿಧಿ ಮರುಸ್ಥಾಪನೆ ಕಾಶ್ಮೀರ ಸರ್ಕಾರದ ಫಸ್ಟ್ ನಿರ್ಣಯ : ಓಮರ್ ಅಬ್ದುಲ್ಲಾ
Aug 18 2024, 01:53 AM ISTಜಮ್ಮು ಮತ್ತು ಕಾಶ್ಮೀರದ ಚುನಾವಣೆ ಬಳಿಕ ರಚನೆಯಾಗಲಿರುವ ಮೊದಲ ಸರ್ಕಾರದ ನಿರ್ಧಾರ, ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ 370ನೇ ವಿಧಿ ಮರುಸ್ಥಾಪನೆ ಕುರಿತು ನಿರ್ಣಯ ಅಂಗೀಕರಿಸುವುದಾಗಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಹೇಳಿದ್ದಾರೆ.