ಕೇಂದ್ರ ಸರ್ಕಾರದಿಂದ ಅಂಗವಿಕಲರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ: ಜೋಶಿ
Aug 04 2025, 12:15 AM ISTಎಲ್ಲ ಅಂಗಗಳು ಸರಿಯಾಗಿದ್ದರೂ ಸಾಕಷ್ಟು ಜನರು ಸಾಲ, ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿಯಲ್ಲಿ ವಿಫಲ ಸೇರಿದಂತೆ ಅನವಶ್ಯಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ನನ್ನ ಕಣ್ಣು ಸರಿಯಿಲ್ಲ, ಕಿವಿ ಕೇಳೋದಿಲ್ಲ ಅಂತಹ ಕಾರಣಗಳಿಂದ ಅಂಗವಿಕಲರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿಲ್ಲ.