ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Apr 24 2025, 12:36 AM ISTದಾವಣಗೆರೆ: ತೈಲ, ಅನಿಲ, ಚಿನ್ನದ ಬೆಲೆ ಏರಿಕೆ ಖಂಡಿಸಿ, ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಇಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಖಾಲಿ ಸಿಲಿಂಡರ್ಗಳ ಸಮೇತ ಬುಧವಾರ ಪ್ರತಿಭಟಿಸಲಾಯಿತು.