ಕೊಡಗಿನ ಖಾಸಗಿ ಅಂತಾರಾಜ್ಯ ಬಸ್‌ನಲ್ಲಿ ಮಹಿಳಾ ಚಾಲಕಿ!
Feb 12 2025, 12:34 AM ISTಕೇರಳ ರಾಜ್ಯದ ಕಣ್ಣೂರಿನ ಮಾನಂದವಾಡಿಯ ನಿವಾಸಿಯಾಗಿರುವ ಉದಯ, ಕ್ಯಾಲಿಕಟ್ ವಿಶ್ವ ವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದು, ಇದೀಗ ವೃತ್ತಿಯಾಗಿ ಬಸ್ ಚಾಲನೆಯಲ್ಲಿ ತೊಡಗಿಕೊಂಡು ಮಹಿಳೆ.