ಜೆಸಿಬಿ ನಿಯಂತ್ರಣ ತಪ್ಪಿ ಮಹಿಳೆ ಗಂಭೀರ, ಆರೇಳು ಜನಕ್ಕೆ ಪೆಟ್ಟು
Sep 16 2024, 01:50 AM ISTಗಣೇಶ ವಿಸರ್ಜನಾ ಮೆರವಣಿಗೆ ವೇಳೆ ವಿಭಿನ್ನವಾಗಿ ಭಕ್ತಿ ಸಮರ್ಪಿಸಲೆಂದು ಜೆಸಿಬಿ ಸಮೇತ ಮೆರವಣಿಗೆ ಮಧ್ಯೆ ಬಂದ ಯುವಕನ ಬೇಜವಾಬ್ದಾರಿಯಿಂದ ಮಹಿಳೆಯೊಬ್ಬರ ಹೊಟ್ಟೆ ಮೇಲೆ ಜೆಸಿಬಿ ಸಾಗಿ ಗಂಭೀರವಾಗಿ ಗಾಯಗೊಂಡರೆ, ಮಕ್ಕಳು ಸೇರಿದಂತೆ 6 ಜನರು ಕೈ-ಕಾಲಿಗೆ ಪೆಟ್ಟಾದ ಘಟನೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.