ನಿರ್ವಹಣೆಯಿಲ್ಲದೇ ಕಳೆಗುಂದಿರುವ ತೋಟಗಾರಿಕಾ ಇಲಾಖೆ ನರ್ಸರಿ
Jun 04 2024, 12:31 AM ISTತೋಟಗಾರಿಕೆ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾನಗಲ್ಲ ತಾಲೂಕಿಗೆ ಮಾದರಿಯಾಗಬೇಕಾದ ತೋಟಗಾರಿಕೆ ಇಲಾಖೆಯ ನರ್ಸರಿ ಹಾಗೂ ಇಲ್ಲಿನ ಮಾವು, ಚಿಕ್ಕು, ತೆಂಗಿನ ಬೆಳೆ, ತೋಟ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆಯಲ್ಲದೆ, ನಿರ್ವಹಣಾ ದೋಷದಿಂದ ಇಲಾಖೆಯ ಉದ್ದೇಶವೇ ವಿಫಲವಾಗಿದೆ.