ಮಹಿಳಾ ಟಿ 20 ವಿಶ್ವಕಪ್ ವೇಳಾಪಟ್ಟಿ ಪ್ರಕಟ : ಭಾರತ vs ಪಾಕ್ ಪಂದ್ಯಕ್ಕೆ ಅ.6ರಂದು ದುಬೈ ಆತಿಥ್ಯ
Aug 27 2024, 01:37 AM IST‘ಬಿ’ ಗುಂಪಿನಲ್ಲಿರುವ ಭಾರತ ಅ.4ರಂದು ನ್ಯೂಜಿಲೆಂಡ್, ಅ.9ಕ್ಕೆ ಶ್ರೀಲಂಕಾ, ಅ.13ಕ್ಕೆ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅ.17 ಹಾಗೂ 18ಕ್ಕೆ ಸೆಮಿಫೈನಲ್, ಅ.20ರಂದು ಫೈನಲ್ ಪಂದ್ಯ ನಿಗದಿಯಾಗಿದೆ.