ದ್ವೀಪ ಅಗೆದು ಮರಳು ದಂಧೆ: ನದಿಯಲ್ಲಿ ನಿಂತು ವಿಶಿಷ್ಟ ಪ್ರತಿಭಟನೆ!
Sep 16 2024, 01:52 AM ISTದ್ವೀಪದ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ. ಕೊನೆಗೆ ವಿಧಿಯಿಲ್ಲದೆ ‘ಒಂದೋ ನಮ್ಮನ್ನು ಬದುಕಿಸಿ, ಇಲ್ಲವೇ ಸಾಯಿಸಿ’ ಎಂಬ ಮನವಿಯೊಂದಿಗೆ ಮಹಿಳೆಯರು, ಹಿರಿಯರ ಸಹಿತ ದ್ವೀಪವಾಸಿಗಳು ನದಿಯಲ್ಲಿ ಅರ್ಧ ಮುಳುಗುವಷ್ಟು ನೀರಿನಲ್ಲಿ ನಿಂತು ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.