ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಭಿವೃದ್ಧಿಯತ್ತ ಮುಖ ಮಾಡಿದ ಭಾರತ
Sep 30 2025, 12:00 AM ISTಭಾಷಣ ಸ್ಪರ್ಧೆಯಲ್ಲಿ ಕೆ.ಆರ್. ಬೆಲ್ಲದ ಕಾಲೇಜಿನ ಲಕ್ಷ್ಮೀ ಪೂಜಾರ(ಪ್ರಥಮ), ಜ.ಅ. ಶಿಕ್ಷಣ ಮಹಾವಿದ್ಯಾಲಯದ ಕೊಟ್ರಮ್ಮ ಎಂ. (ದ್ವಿತೀಯ) ಹಾಗೂ ಕೆ.ಆರ್. ಬೆಲ್ಲದ ಕಾಲೇಜಿನ ವಿಜಯಲಕ್ಷ್ಮೀ ಗೊಂಡಬಾಳ(ತೃತೀಯ) ಸ್ಥಾನ ಪಡೆದರು. ಪ್ರಥಮ ಬಹುಮಾನವಾಗಿ ₹4000, ದ್ವಿತೀಯ ₹3000 ಹಾಗೂ ತೃತೀಯ ಬಹುಮಾನವಾಗಿ ₹2000 ನೀಡಿ ಗೌರವಿಸಲಾಯಿತು.