ನವೀ ಮುಂಬೈ ಹೊಸ ಏರ್ಪೋರ್ಟ್ಗೆ 2 ಪ್ರಥಮಗಳ ಗರಿ
Oct 09 2025, 02:00 AM ISTಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 19,650 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಏರ್ಪೋರ್ಟ್ ಮೊದಲನೇ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈ ನಗರದ ಪಾಲಿಗೆ ಎರಡನೆಯ ಹಾಗೂ ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ಏರ್ಪೋರ್ಟ್ ಆಗಿದೆ. ಅಲ್ಲದೆ, ದೇಶದ ಮೊದಲ ಸಂಪೂರ್ಣ ಡಿಜಿಟಲೀಕೃತ ವಿಮಾನ ನಿಲ್ದಾಣವಾಗಿದೆ. ಈ ರೀತಿ 2 ಗರಿಗಳನ್ನು ಇದು ಹೊತ್ತುಕೊಂಡಿದೆ.