ಭಾರತೀಯತೆ, ಹಿಂದುತ್ವದಡಿ ಸಂಘಟಿತರಾಗದಿದ್ದರೆ ಉಳಿಗಾಲವಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Apr 24 2025, 12:08 AM ISTಹಿಂದೂ ಸಮಾಜ, ಹಿಂದೂ ಯುವತಿಯರ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ಡಾ. ಬಿ.ಆರ್. ಅಂಬೇಡ್ಕರ ದಲಿತ ನಾಯಕ ಅಲ್ಲ, ಎಲ್ಲ ಧರ್ಮದವರಿಗೆ ಅವರು ನಾಯಕ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.