ಭ್ರಷ್ಟಾಚಾರ, ಕುಟುಂಬ ರಾಜಕಾರಣ ಯತ್ನಾಳ ಪ್ರಶ್ನಿಸಿದ್ದು ತಪ್ಪಾ? ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್
Mar 27 2025, 01:07 AM ISTಹಿಂದುತ್ವಕ್ಕಾಗಿ, ಹಿಂದುಗಳ ಪರವಾಗಿ ಸದಾ ನಿಲ್ಲುವ, ಬಿಜೆಪಿ ನಿಷ್ಟ, ಹಿರಿಯ ಶಾಸಕ, ನಾಯಕ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಯಾವ ನ್ಯಾಯ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಪ್ರಶ್ನಿಸಿದ್ದಾರೆ.