ಶ್ರೀಗಳ ಉಚ್ಚಾಟನೆ ಮಾಡೋ ಪವರ್ ಅವರಿಗಿಲ್ಲ: ಬಸನಗೌಡ ಯತ್ನಾಳ
Oct 05 2025, 01:02 AM ISTಮಹಾಲಿಂಗಪುರ: ಜಗದ್ಗುರುಗಳು, ಪೂಜ್ಯರನ್ನು ಎಂದಾದರೂ ಉಚ್ಚಾಟನೆ ಮಾಡಲಿಕ್ಕೆ ಆಗುತ್ತದಾ? ಅವರಿಗೆ ಭಕ್ತರೇ ಆಸ್ತಿ, ಭಕ್ತರೇ ರಿಜಿಸ್ಟ್ರಾರ್, ಭಕ್ತರೇ ಉತಾರ್, ಅವರೇ ಹಕ್ಕುಪತ್ರ. ಇನ್ನು ಮುಂದೆ ಯಾರೂ ಗುರುಗಳನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದಾರೆ ಅನ್ನಬೇಡಿ. ಉಚ್ಚಾಟನೆ ಮಾಡುವ ಪವರ್ ಅವರಿಗಿಲ್ಲ. ಆ ಪವರ್ ನಿಮಗಿದೆ. ಸ್ವಾಮೀಜಿಗಳು ಅಂತಹದ್ದೇನು ಕೆಟ್ಟ ಕೆಲಸ ಅವರು ಮಾಡಿಲ್ಲ. ಸಮಾಜ ಕೂಡಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಯತ್ನಾಳ ಟ್ರಸ್ಟ್‌ನವರಿಗೆ ತಿರುಗೇಟು ನೀಡಿದರು.