ಹಿಂದೂಗಳು ಲವ್ ಜಿಹಾದ್ ವಿರುದ್ಧ ಎಚ್ಚೆತ್ತುಕೊಳ್ಳಲಿ
Feb 04 2025, 12:33 AM ISTಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳಿಗೆ ಪೂಜ್ಯನೀಯ ಸ್ಥಾನಮಾನ ನೀಡಲಾಗಿದೆ. ಆದರೆ ಜಿಹಾದಿಗಳು ಪ್ರೀತಿಯ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಮನವೂಲಿಸಿ, ವಿವಾಹವಾಗಿ ಅವರನ್ನು ಮತಾಂತರ ಮಾಡುವ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತು, ಸಂಘಟಿತ ಆಗಬೇಕಾಗಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಗೋವರ್ಧನ್ ಸಿಂಗ್ ಹೇಳಿದ್ದಾರೆ.