ಅಪ್ರಾಪ್ತರಿಗೆ ವಾಹನ ನೀಡಿದರೆ ದಂಡ
Jul 27 2025, 01:53 AM ISTಅಪ್ರಾಪ್ತರು ಅಜಾಗರೂಕತೆಯಿಂದ ಮತ್ತು ಅತಿವೇಗ ವಾಹನಗಳನ್ನು ಚಾಲನೆ ಮಾಡುತ್ತಾರೆ, ಎದುರು ಬರುವ ವಾಹನಗಳ ಬಗ್ಗೆ ಅರಿವು ಇಲ್ಲದೆ ವಾಹನ ಚಾಲನೆ ಮಾಡುತ್ತಾರೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುತ್ತಾರೆ ಅಂತಹ ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಪೋಷಕರು ಮೊದಲು ಎಚ್ಚರವಹಿಸಬೇಕು.