ಕೆಜಿಎಫ್‌ನಲ್ಲಿ ವಾಹನ ದಟ್ಟಣೆ, ಸಾರ್ವಜನಿಕರಿಗೆ ಕಿರಿ ಕಿರಿ
May 27 2025, 12:27 AM ISTನಗರದಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ, ಗೀತಾರಸ್ತೆ, ಸೂರಜ್‌ಮಲ್ ವೃತ್ತ, ಗಾಂದಿ ವೃತ್ತ ಊರಿಗಾಂ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.