ಪರವಾನಗಿ ಇಲ್ಲದೆ 30 ಟನ್ ಟೆಕ್ನಿಕಲ್ ಯೂರಿಯಾ ಸಾಗಾಣಿಕಾ ವಾಹನ ಜಪ್ತಿ
Jun 06 2025, 12:31 AM ISTನಿಯಮವನ್ನು ಉಲ್ಲಂಘಿಸಿ ಪರವಾನಗಿ ಇಲ್ಲದೆ ದೋಷಪೂರಿತ ದಾಖಲೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಳಸುವ ₹7,78,800 ಮೌಲ್ಯದ 30 ಟನ್ ಟೆಕ್ನಿಕಲ್ ಯೂರಿಯಾ ರಸಗೊಬ್ಬರವನ್ನು ಸಾಗಾಣಿಕೆ ಮಾಡುತ್ತಿದ್ದ ಸರಕು ವಾಹನ ಜಪ್ತಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.