ರಸ್ತೆಯ ಮೇಲೆ ಒಕ್ಕಣೆ: ವಾಹನ ಸಂಚಾರಕ್ಕೆ ಕಂಟಕ
Feb 11 2025, 12:51 AM ISTಕಳೆದ 7ವರ್ಷಗಳ ಹಿಂದೆ ರಸ್ತೆಅಗಲೀಕರಣ ಸಂದರ್ಭದಲ್ಲಿ ರಸ್ತೆ ಬದಿ ಇದ್ದ ಮನೆಗಳನ್ನು ಕೆಡವಿ ರಸ್ತೆ ನಿರ್ಮಿಸಲಾಯಿತು, ಆದರೆ ಸರ್ಕಾರ ಈವರೆಗೂ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಏರ್ಪಟ್ಟ ಸಂಘರ್ಷ ನ್ಯಾಯಾಲಯಕ್ಕೆ ಹೋದ ಪರಿಣಾಮ ಇಲ್ಲಿರಯವರೆಗೂ ಪರಿಹಾರ ದೊರೆತಿಲ್ಲ, ಇದರಿಂದ ಬೇಸತ್ತ ಗ್ರಾಮಸ್ಥರು ರಸ್ತೆಯನ್ನೇ ಕಣವನ್ನಾಗಿಸಿದ್ದಾರೆ.