• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಧಿಕಾರ ದುರ್ಬಳಸಿ ಎಫ್‌ಐಆರ್‌ ದಾಖಲು: ಆರೋಪ

Sep 17 2025, 01:05 AM IST
ಮಾಗಡಿ: ಹಿಂದಿನ ಚಾಳಿ ಎಫ್ಐಆರ್ ಸಂಸ್ಕೃತಿಯನ್ನು ಶಾಸಕ ಬಾಲಕೃಷ್ಣ ಮುಂದುವರಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಎಂ. ಎನ್.ಮಂಜುನಾಥ್ ಆರೋಪಿಸಿದರು.

ಶೇ.40 ಕಮಿಷನ್‌ ಆರೋಪ : ನ್ಯಾ. ದಾಸ್‌ ವರದಿ ಪರಿಶೀಲನೆಗೆ ಮತ್ತೊಂದು ಸಮಿತಿ

Sep 16 2025, 11:26 AM IST

ಶೇ.40 ಪರ್ಸೆಂಟ್‌ ಲಂಚ ಆರೋಪ ಕುರಿತು ತನಿಖೆ ನಡೆಸಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು  ಡಾ.ಸುಧೀರ್‌ ಕೃಷ್ಣ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ.

ಅಭಿವೃದ್ಧಿ ಕಡೆಗಣಿಸಿ ಅನಗತ್ಯ ಹಣ ಪೋಲು: ಹಾನಗಲ್ಲ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

Sep 16 2025, 12:03 AM IST
ಪುರಸಭೆ ಸದಸ್ಯ ಜಮೀರ ಶೇಖ್ ಮಾತನಾಡಿ, ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಇಷ್ಟರಲ್ಲೇ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿದರೆ ಸಾಲದು. ಕೂಡಲೇ ಅಗತ್ಯ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿ ಅಲ್ಲಿನ ಜನರಿಂದ ಪುರಸಭೆಗೆ ಟೀಕೆ ಬರುವುದನ್ನು ತಪ್ಪಿಸಿರಿ ಎಂದರು.

ಶ್ರೀರಂಗಪಟ್ಟಣ ದಸರಾ: ಶಾಸಕರು, ಅಧಿಕಾರಿಗಳ ದಸರಾವಾಗಿ ಆಚರಣೆ: ಆರೋಪ

Sep 16 2025, 12:03 AM IST
ಸ್ಥಳೀಯವಾಗಿ ಸಾಧನೆಗೈದವರಿಗೆ ಮೊದಲ ಆದ್ಯತೆ ನೀಡಿ ದಸರಾ ಉದ್ಘಾಟನೆಗೆ ಕರೆ ತರಬೇಕು. ಅದು ಬಿಟ್ಟು ಈಗಾಗಲೆ ಒಂದು ಬಾರಿ ದಸರಾ ಉದ್ಘಾಟನೆ ಮಾಡಿದ್ದ ಟಿ.ಎಸ್.ನಾಗಾಭರಣ ಅವರನ್ನೇ ಮತ್ತೊಮ್ಮೆ ಆಹ್ವಾನಿಸಿದ್ದೀರಿ. ಸ್ಥಳೀಯರ ಸಲಹೆ ಸೂಚನೆ ಪಡೆಯದ ಕಾರಣದಿಂದ ಇಂತಹ ತಪ್ಪು ನಿರ್ಧಾರವಾಗಿದೆ.

ಡಿವೈಎಸ್ಪಿ ವಿರುದ್ಧ ಕಿರುಕುಳ ಆರೋಪ: ವೀಡಿಯೋ ಮಾಡಿ ಆತ್ಮಹತ್ಯೆ ಯತ್ನ

Sep 15 2025, 01:00 AM IST
ಡಿವೈಎಸ್ಪಿ ಕಿರುಕುಳ‌ ಕೊಡುತ್ತಿದ್ದು ನನ್ನ ಸಾವಿಗೆ ಡಿವೈಎಸ್ಪಿ ಕಾರಣ ಎಂದು ಕ್ರೀಡಾ ತರಬೇತುದಾರ ಚಂದನ್‌ ವೀಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಸಮಾನತೆ ನೆಪದಲ್ಲಿ ಸಿಎಂ ಮತಾಂತರಕ್ಕೆ ಪ್ರಚೋದನೆ: ಮುತಾಲಿಕ್ ಆರೋಪ

Sep 15 2025, 01:00 AM IST
ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲವೆಂಬ ಕಾರಣವೊಡ್ಡಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ತಾಲೀಬಾನ್ ರೀತಿ ಆಡಳಿತ: ಆರೋಪ

Sep 15 2025, 01:00 AM IST
ತರೀಕೆರೆ, ರಾಜ್ಯದಲ್ಲಿ ತಾಲೀಬಾನ್ ರೀತಿ, ಹಿಂದುತ್ವದ ವಿರೋಧಿ ಆಡಳಿತ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.

ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

Sep 14 2025, 01:06 AM IST
ಕನ್ನಡಪ್ರಭ ವಾರ್ತೆ ಸಿಂದಗಿ ಎಪಿಎಂಸಿ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ ತೆರೆದಿದ್ದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಂಡು ಕಚೇರಿ ತೆರವುಗೊಳಿಸುವೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ 16 ವ್ಯಾಪಾರಸ್ಥರು ನಿಯಮ ಮೀರಿ ಬೇರೆ ಬೇರೆ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಚೇರಿ ತೆರವಿನ ಬಳಿಕ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರು. ನನ್ನ ವಿರುದ್ಧದ 15 ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ.

ಕೋಮು ಸೌಹಾರ್ದ ಕದಡುವ ಬಿಜೆಪಿ: ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪ

Sep 13 2025, 02:06 AM IST
ಬಿಜೆಪಿ ನಾಯಕರು ಅನಾವಶ್ಯಕ ಅಪಪ್ರಚಾರ ನಡೆಸಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದ್ದಾರೆ.

ಕಲುಷಿತ ನೀರು ಪೂರೈಕೆಗೆ ಅಧಿಕಾರಿಗ‍ಳ ನಿರ್ಲಕ್ಷ್ಯವೇ ಕಾರಣ: ಆರೋಪ

Sep 12 2025, 01:00 AM IST
ಗುಡಿಸಾಗರ ಗ್ರಾಮದ ಕೆಲ ಗ್ರಾಮಸ್ಥರು ಕೆರೆಯ ನೀರು ಕುಡಿದು ವಾಂತಿ ಭೇದಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹಳ ವರ್ಷಗಳಿಂದ ಕೆರೆಯ ಹೂಳು ತೆಗೆದಿಲ್ಲ. ಕೆರೆಯ ಸುತ್ತ ಕಸ-ಕಂಠಿ ಬೆಳೆದಿದ್ದು ಸ್ವಚ್ಛತೆ ಇಲ್ಲ. ತಂತಿ ಬೇಲಿ ಹಾಕಿಲ್ಲ. ಕುಡಿಯುವ ನೀರಿನ ಬಗ್ಗೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮನವಿ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 123
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved