ಬೆಂಗಳೂರು ವಿಕೇಂದ್ರೀಕರಣವಾದರೆ ಕನ್ನಡಿಗರು ಅನಾಥ
Mar 26 2025, 01:32 AM ISTಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ವಿಕೇಂದ್ರೀಕರಣದ ಬಗ್ಗೆ ನಮಗೆ ಆತಂಕವಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಅನ್ಯಭಾಷಿಕರು ನೆಲೆಸಿದ್ದಾರೆ. ಹಲವು ಬಡವಾಣೆಗಳಲ್ಲಿ ಸ್ಥಳೀಯರೇ ನಿರಾಶ್ರಿತರಾಗಿದ್ದು, ಇಂತಹ ಸಂದರ್ಭದಲ್ಲಿ ಬೆಂಗಳೂರು ವಿಕೇಂದ್ರೀಕರಣವಾದರೆ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ