9 ಕನ್ನಡಿಗರು ಸೇರಿ 132 ಸಾಧಕರಿಗೆ ಪದ್ಮ ಗೌರವ
Jan 26 2024, 01:47 AM IST5 ಪದ್ಮ ವಿಭೂಷಣ, 17 ಪದ್ಮ ಭೂಷಣ, 110 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಮುಖವಾಗಿ ವೆಂಕಯ್ಯನಾಯ್ಡು, ವೈಜಂಯತಿ ಬಾಲಿ, ಚಿರಂಜೀವಿ, ಬಿಂದೇಶ್ವರ್ ಪಾಠಕ್, ಪದ್ಮಾಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. 30 ಮಹಿಳೆಯರು, 9 ಮರಣೋತ್ತರ ಪ್ರಶಸ್ತಿಯನ್ನು ಪಟ್ಟಿ ಒಳಗೊಂಡಿದೆ.