ಚಿಕ್ಕಬಳ್ಳಾಪುರ ಜಿಲ್ಲೆ 11 ನೇ ಸ್ಥಾನಕ್ಕೆ ಜಿಗಿತ
Apr 09 2025, 12:32 AM ISTಈ ಭಾರಿಯೂ ಹೆಣ್ಣು ಮಕ್ಕಳೆ ಮೊದಲ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಶೇ 75.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಜಿಲ್ಲೆಯಾದ್ಯಂತ 6,114 ವಿದ್ಯಾರ್ಥಿಗಳು, 7189 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಒಟ್ಟು13300 ವಿದ್ಯಾರ್ಥಿಗಳಲ್ಲಿ 9553 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 4241 ವಿದ್ಯಾರ್ಥಿಗಳು,5312 ಪಾಸಾಗಿದ್ದಾರೆ.