ಮೂರು ತಿಂಗಳ ಹಿಂದೆ ಹಮಾಸ್ ಉಗ್ರ ಸಂಘಟನೆಯ ಮೂವರು ಪ್ರಮುಖ ನಾಯಕರ ಹತ್ಯೆ : ಇಸ್ರೇಲ್ ಸೇನೆ
Oct 04 2024, 01:07 AM ISTಪ್ಯಾಲೆಸ್ತೀನ್ ಜತೆಗಿನ ಯುದ್ಧ ಮಧ್ಯಪ್ರಾಚ್ಯದಲ್ಲಿ ರಕ್ತದೋಕುಳಿಗೆ ಕಾರಣವಾಗಿರುವಾಗಲೇ, ಹಮಾಸ್ ಉಗ್ರ ಸಂಘಟನೆಯ ಮೂವರು ಪ್ರಮುಖ ನಾಯಕರನ್ನು ತಾನು ಮೂರು ತಿಂಗಳ ಹಿಂದೆಯೇ ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.