ವರ್ಷ ಕಳೆದರೂ ಪ್ರಾರಂಭವಾಗದ ಡಾ. ಅಂಬೇಡ್ಕರ್ ವಸತಿ ಶಾಲೆ
Jun 15 2024, 01:09 AM ISTನೊಣವಿನಕೆರೆ ಹೋಬಳಿಯ ಕಂಪಾರಹಳ್ಳಿಯಲ್ಲಿ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. ಉತ್ತಮ ಸೌಲಭ್ಯವಿರುವ ಹಾಸ್ಟೆಲ್, ಶಾಲಾ ಕಟ್ಟಡಗಳು, ವಸತಿ ಸಂಕೀರ್ಣ, 13 ವಸತಿ ನಿಲಯಗಳು, ಸಿಬ್ಬಂದಿಗೆ ಕೊಠಡಿ, ಸಭಾ ಭವನ, ಪ್ರಾಂಶುಪಾಲರ ಕೊಠಡಿ, ಬೋಧಕ ಬೋಧಕೇತರ ಸಿಬ್ಬಂದಿಗೆ ಕೊಠಡಿ, ಭೋಜನಾಲಯ ಸೇರಿ ವಿಶಾಲವಾದ ವಾತಾವರಣದಲ್ಲಿ ವಸತಿ ಶಾಲೆಯು ಉದ್ಘಾಟನೆಯನ್ನೂ ಕಂಡಿದೆ.