ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಾಶ್ಮೀರ : ಅಮೆರಿಕ ಗನ್ ಬಳಸಿ, ವಿದೇಶಿ ಉಗ್ರರಿಂದ ಬಸ್ ಮೇಲೆ ದಾಳಿ
Jun 11 2024, 01:32 AM IST
ಕಾಶ್ಮೀರ ಬಸ್ ದಾಳಿಯಲ್ಲಿ ವಿದೇಶಿ ಕೈವಾಡವಿರುವುದು ದೃಢಪಟ್ಟಿದ್ದು, ಟಿಆರ್ಎಫ್ ಹೊಣೆ ಹೊತ್ತುಕೊಂಡಿದೆ.
ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಅಮೆರಿಕ ‘ಸೂಪರ್’ ಶಾಕ್!
Jun 08 2024, 12:37 AM IST
ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ಗೆ ಬೆಲೆತೆತ್ತ ಪಾಕಿಸ್ತಾನ. ಪಾಕ್ 159/7, ಯುಎಸ್ಎ 159/3 । ಪಂದ್ಯ ಟೈ, ಸೂಪರ್ ಓವರ್ನಲ್ಲಿ ಅಮೆರಿಕಕ್ಕೆ ಒಲಿದ ಗೆಲುವು.
ಟಿ20 ವಿಶ್ವಕಪ್ಗೆ ಅಮೆರಿಕ ಗ್ರ್ಯಾಂಡ್ ಎಂಟ್ರಿ!
Jun 03 2024, 12:31 AM IST
ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು. ನಿಕೋಲಸ್, ಭಾರತೀಯ ಮೂಲಕ ನವ್ನೀತ್ ಅಬ್ಬರದ ಅರ್ಧಶತಕ ಕೆನಡಾ 5 ವಿಕೆಟ್ಗೆ 194. ಬೃಹತ್ ಗುರಿಯನ್ನು 17.4 ಓವರಲ್ಲೇ ಬೆನ್ನತ್ತಿ ಗೆದ್ದ ಯುಎಸ್ಎ. ಗೌಸ್ 65, ಆ್ಯರೊನ್ 40 ಎಸೆತಗಳಲ್ಲಿ 94* ರನ್
ಇಂದಿನಿಂದ ಟಿ20 ವಿಶ್ವ ಸಮರ: ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ vs ಕೆನಡಾ
Jun 02 2024, 01:46 AM IST
ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ ಇನ್ನು 28 ದಿನಗಳ ಕಾಲ ವಿಶ್ವಕಪ್ ಹಬ್ಬ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು. ಮೊದಲ ದಿನ 2 ಪಂದ್ಯ ಆಯೋಜನೆ.
ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ಟ್ರಂಪ್ಗೆ ಕೋರ್ಟ್ ಶಾಕ್
Jun 01 2024, 01:45 AM IST
ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಗದ್ದುಗೆ ಏರಲು ಹೋರಾಡುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನ್ಯೂಯಾರ್ಕ್ನ ನ್ಯಾಯಾಲಯವೊಂದು ಭರ್ಜರಿ ಆಘಾತ ನೀಡಿದೆ.
ಟಿ20 ವಿಶ್ವಕಪ್: ಕೊನೆಗೂ ಅಮೆರಿಕ ವಿಮಾನವೇರಿದ ವಿರಾಟ್ ಕೊಹ್ಲಿ
May 31 2024, 02:18 AM IST
ಕೊಹ್ಲಿ ಶುಕ್ರವಾರ ನ್ಯೂಯಾರ್ಕ್ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ. ತಂಡದ ಆಟಗಾರರೆಲ್ಲಾ ನ್ಯೂಯಾರ್ಕ್ನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.
ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ
May 23 2024, 01:02 AM IST
ಬಿಜೆಪಿ ಈ ಬಾರಿ 305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಮೆರಿಕದ ರಾಜಕೀಯ ತಜ್ಞ ಮತ್ತು ಜಾಗತಿಕ ರಾಜಕೀಯ ಅಪಾಯಗಳ ಸಲಹೆಗಾರ ಇಯಾನ್ ಬ್ರೆಮ್ಮರ್ ಭವಿಷ್ಯ ನುಡಿದಿದ್ದಾರೆ.
ಪ್ರಜಾಸತ್ತೆಯಲ್ಲಿ ನಮಗಿಂತ ಭಾರತ ಉತ್ತಮ: ಅಮೆರಿಕ
May 10 2024, 11:46 PM IST
ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಎದ್ದಿರುವ ಆಕ್ಷೇಪಗಳನ್ನು ಗುರುವಾರ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ ತಳ್ಳಿಹಾಕಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿಚಾರದಲ್ಲಿ ಅನೇಕ ರೀತಿಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು ಎಂದು ಹೇಳಿದ್ದಾರೆ.
ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಅಮೆರಿಕ
May 10 2024, 11:45 PM IST
ಭಾರತೀಯ ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಷ್ಯಾದ ಆರೋಪವನ್ನು ಅಮೆರಿಕ ಗುರುವಾರ ತಳ್ಳಿಹಾಕಿದೆ.
ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಅಮೆರಿಕ ಯತ್ನ: ರಷ್ಯಾ ದೂರು
May 10 2024, 01:30 AM IST
ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ. ಭಾರತ ಸೇರಿದಂತೆ ಅನ್ಯ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ ಶಾಂತಿ ಕದಡುತ್ತಿದೆ ಎಂದು ರಷ್ಯಾ ಆರೋಪಿಸಿದೆ.
< previous
1
...
9
10
11
12
13
14
15
16
17
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ