ಮುಖ್ಯಮಂತ್ರಿ ನಿವಾಸದಲ್ಲಿ ತಮಗೆ ಹಲ್ಲೆಯಾಗಿರುವ ಕುರಿತು ದೂರು ದಾಖಲಿಸಿರುವ ತಮ್ಮದೇ ಸಂಸದೆ ಸ್ವಾತಿ ಮಲಿವಾಲ್‌ಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್‌ರ ಚಾರಿತ್ರ್ಯಕ್ಕೆ ಮಸಿ ಬಳಿಯಲೆಂದೇ ಸ್ವಾತಿ ಸಂಚು ರೂಪಿಸಿದ್ದಾರೆ ಎಂದಿದೆ.