ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ: ಕಾಂಗ್ರೆಸ್ಗೆ 18 ಸ್ಥಾನ
Mar 02 2024, 01:48 AM ISTಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮವಾಗಿದ್ದು, ಕಾಂಗ್ರೆಸ್ಗೆ 18 ಸ್ಥಾನ, ಶಿವಸೇನೆ 20 ಮತ್ತು ಎನ್ಸಿಪಿ ಶರದ್ಚಂದ್ರ ಪವಾರ್ ಪಕ್ಷ 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.