ಸ್ಪೀಕ್ ಫಾರ್ ಇಂಡಿಯಾ 7ನೇ ಕರ್ನಾಟಕ ಆವೃತ್ತಿ ಅಂತಿಮ ಸುತ್ತಿನಲ್ಲಿ ಎಸ್‌ಡಿಎಂ ಶಾಮಪ್ರಸಾದ್‌ಗೆ ಅಗ್ರಸ್ಥಾನ
Feb 28 2024, 02:34 AM ISTಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ನಾಡೋಜ ಡಾ. ಬಿ.ಟಿ. ರುದ್ರೇಶ್ ಮತ್ತು ಹಿರಿಯ ಪತ್ರಕರ್ತೆ ಮಾಯಾ ಶರ್ಮಾ, ವೈದ್ಯೆ ಡಾ. ಸಿಲ್ವಿಯಾ ಕರ್ಪಗಮ್ ಭಾಗಿಯಾಗಿದ್ದರು. ಅಂತಿಮ ಸುತ್ತಿನಲ್ಲಿ ವಿಜೇತರಾದ ಎಚ್.ಪಿ. ಶಾಮ ಪ್ರಸಾದ್ ಅವರನ್ನು 2.5 ಲಕ್ಷ ರು. ನಗದು ನೀಡಿ ಗೌರವಿಸಲಾಯಿತು