• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌-2023ಗೆ ಸೇರಿದ ಸನ್ವಿತಾ

Jan 13 2024, 01:35 AM IST
ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುವುದನ್ನು ತೋರಿಸಿರುವ ಪಟ್ಟಣದ ಅವರಾದಿ ಗಲ್ಲಿಯ 3 ವರ್ಷ ವಯಸ್ಸಿನ ಸನ್ವಿತಾ ಸಾಗರ ಕರಿಬಾಳೆ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌-2023 ಸೇರುವ ಮೂಲಕ ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾಳೆ.

ಇಂಡಿಯಾ ಕೂಟದ ಸಂಚಾಲಕ ಆಯ್ಕೆಗೆ ಇಂದು ಸಭೆ

Jan 13 2024, 01:30 AM IST
ಇಂಡಿಯಾ ಕೂಟದ ಸಂಚಾಲಕ ಆಯ್ಕೆ ಇಂದು ನಡೆಯುತ್ತದೆ. ಈ ಸಭೆಯಲ್ಲಿ ಇಂಡಿಯಾ ಕೂಟದ ಸಂಚಾಲಕರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಫ್ಘನ್‌ ಸವಾಲು ಹಿಮ್ಮೆಟ್ಟಿಸಿ ಗೆದ್ದ ಟೀಂ ಇಂಡಿಯಾ

Jan 12 2024, 01:45 AM IST

ಬೌಲರ್‌ಗಳ ಮೊನಚು ದಾಳಿ ಹಾಗೂ ಯುವ ಬ್ಯಾಟರ್‌ಗಳು ಪ್ರದರ್ಶಿಸಿದ ಅಬ್ಬರದ ಆಟ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟಿದೆ.

ಧಾರ್ಮಿಕ ಭಾವನೆಗೆ ಇಂಡಿಯಾ ಕೂಟದಿಂದ ಧಕ್ಕೆ: ಮೋದಿ

Jan 04 2024, 01:45 AM IST
ಶಬರಿಮಲೆ, ಇತರ ದೇಗುಲಗಳ ವಿಷಯ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ತ್ರಿಶ್ಶೂರ್‌ ಮಹಿಳಾ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.

ಸರಣಿ ಸಮಬಲಕ್ಕೆ ಟೀಂ ಇಂಡಿಯಾ ಹೋರಾಟ

Jan 03 2024, 01:45 AM IST
ಭಾರತ ತಂಡ ಈ ಹಿಂದಿನ 3 ಪ್ರವಾಸಗಳಲ್ಲೂ ದ.ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಸೋತಿದೆ. 2011ರಲ್ಲಿ ಕೊನೆ ಬಾರಿ 1-1ರಲ್ಲಿ ಸರಣಿ ಡ್ರಾ ಮಾಡಿಕೊಂಡಿದ್ದ ಭಾರತ, ಬಳಿಕ 2013, 2018, 2021-22ರಲ್ಲಿ ಸರಣಿ ಸೋಲನುಭವಿಸಿದೆ. ಒಟ್ಟಾರೆ ಈ ವರೆಗೆ ದ.ಆಫ್ರಿಕಾದಲ್ಲಿ ನಡೆದ 8 ಸರಣಿಗಳಲ್ಲಿ ಭಾರತ 7ರಲ್ಲಿ ಪರಾಭವಗೊಂಡಿದೆ.

ಪ್ರಸಿದ್ಧ್‌ ಫ್ಲಾಪ್‌, ಆವೇಶ್‌ ಖಾನ್‌ಗೆ ಟೀಂ ಇಂಡಿಯಾ ಬುಲಾವ್‌!

Dec 30 2023, 01:15 AM IST
ಯುವ ವೇಗದ ಬೌಲರ್‌ ಆವೇಶ್‌ ಖಾನ್‌ಗೆ ಟೀಂ ಇಂಡಿಯಾ ಬುಲಾವ್‌ ನೀಡಿದೆ. ಸೌತ್‌ ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಪ್ರಸಿದ್ಧ್‌ ಕೃಷ್ಣ ಬದಲು ಆವೇಶ್‌ ಖಾನ್‌ ಆಡುವುದು ಬಹುತೇಕ ಖಚಿತ. ಮೊದಲ ಟೆಸ್ಟ್‌ನಲ್ಲಿ ನಿರೀಕ್ಷೆ ಉಳಿಸಿಕೊಳ್ಳದ ಕನ್ನಡಿಗ ಪ್ರಸಿದ್ಧ್‌ ಬೆಂಚ್‌ ಕಾಯುವುದು ಕನ್ಫರ್ಮ್‌.

ಇಂಡಿಯಾ ಗೆದ್ದರೆ ಜಾತಿ ಗಣತಿ, ಬಡವರಿಗೆ ನ್ಯಾಯ ಸ್ಕೀಂ ಭರವಸೆ

Dec 29 2023, 01:31 AM IST
ನಾಗಪುರದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದ್ದು, ಪಕ್ಷದ 138ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನ್ಯಾಯ ಯೋಜನೆಯನ್ನು ಜಾರಿ ಮಾಡುವುದಾಗಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೊಷಿಸಿದ್ದಾರೆ.

* ವಾರಾಣಸಿಯಲ್ಲಿ ಮೋದಿ ಸೋಲಿಸಲು ‘ಇಂಡಿಯಾ’ ಪ್ಲಾನ್‌!

Dec 21 2023, 01:15 AM IST
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಸೋಲಿಸಲು ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಭಾರಿ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಬಿಜೆಪಿಯ ಹಳೆಯ ಸ್ನೇಹಿತ ಅಥವಾ ಹೊಸ ಮುಖವನ್ನು ಕಣಕ್ಕಿಳಿಸಲು ಕೂಡ ಯೋಜಿಸುತ್ತಿದೆ

ಸಮೋಸಾಗೂ ಹಣವಿಲ್ಲ, ‘ಇಂಡಿಯಾ’ ಸಭೇಲಿ ಬರೀ ಟೀ, ಬಿಸ್ಕೆಟ್: ಸಂಸದ ಪಿಂಟು ಟೀಕೆ

Dec 21 2023, 01:15 AM IST
ಸಮೋಸಾ ತರಿಸುವಷ್ಟೂ ಕಾಂಗ್ರೆಸ್‌ ಬಳಿ ಹಣವಿಲ್ಲ. ಇತ್ತೀಚೆಗೆ ನಡೆದ ಕೂಟದ ಸಭೆಯಲ್ಲಿ ಕೇವಲ ಟೀ ಮತ್ತು ಬಿಸ್ಕತ್ತುಗಳನ್ನಷ್ಟೇ ಕೊಟ್ಟರು’ ಎಂದು ಜೆಡಿಯು ಸಂಸದ ಸುನೀಲ್‌ ಕುಮಾರ್‌ ಪಿಂಟು ಟೀಕಿಸಿದ್ದಾರೆ.

ಸರಣಿ ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣು

Dec 19 2023, 01:45 AM IST
ಕೆ.ಎಲ್‌.ರಾಹುಲ್‌ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ದ.ಆಫ್ರಿಕಾ ಸರಣಿ ಸಮಬಲದ ಕಾತರದಲ್ಲಿದೆ.
  • < previous
  • 1
  • ...
  • 17
  • 18
  • 19
  • 20
  • 21
  • 22
  • 23
  • 24
  • 25
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved