ಉಡುಪಿ ಜಿಲ್ಲೆ: ಮಳೆ ಕ್ಷೀಣ, ಗಾಳಿಗೆ 67 ಮನೆ, 12 ಕೊಟ್ಟಿಗೆಗೆ ಹಾನಿ
Jul 28 2024, 02:02 AM ISTಶುಕ್ರವಾರ ಹಗಲು ಮತ್ತು ರಾತ್ರಿ ಗಾಳಿ ಮಳೆಗೆ ಜಿಲ್ಲೆಯಲ್ಲಿ ಮತ್ತೆ 67 ಮನೆ ಮತ್ತು 12 ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. 9 ಕೃಷಿಕರ ತೋಟಗಳಿಗೂ ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಇಲ್ಲಿನ 29 ಮನೆಗಳಿಗೆ ಹಾನಿಯಾಗಿ ಒಟ್ಟು 6.37 ಲಕ್ಷ ರು.ಗಳಷ್ಟು ನಷ್ಟವಾಗಿದೆ.