ಉಡುಪಿ ಜಿಲ್ಲೆಯ ಹಿರಿಯ ಔಷಧಿ ತಜ್ಞರಿಗೆ ಸನ್ಮಾನ
Feb 04 2024, 01:30 AM IST52 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ವೆಂಕಟರಮಣ ಪರವಾಗಿ ನಿತಿನ್ ಬಿ. ಶೆಟ್ಟಿ, ಕೆನರಾ ಮೆಡಿಕಲ್ಸ್ ಉಡುಪಿಯ ಕೆ.ವಾಸುದೇವ್ ಅವಧಾನಿ, 40 ವರ್ಷಕ್ಕೂ ಮೇಲ್ಪಟ್ಟು ಸೇವೆ ನೀಡಿದ ಮೈಸೂರು ಮೆಡಿಕಲ್ನ ರಿಚರ್ಡ್ ಅರುಣ ಡೇಸ್, ಮಣಿಪಾಲ್ ಡ್ರಗ್ ಹೌಸ್ನ ಪ್ರೇಮ್ ಚಂದ್ರ ಪೈ, ಅಲ್ಲದೆ ಜಿಲ್ಲೆಯ ವಿವಿಧ ಭಾಗದ 27ಮಿಕ್ಕಿ ಹಿರಿಯ ಔಷಧಿ ತಜ್ಞರನ್ನು ಸನ್ಮಾನಿಸಲಾಯಿತು.