ಆತ್ಮಾಹುತಿ ದಾಳಿಗೆ ರೆಡಿಯಾಗಿದ್ದ 4 ಐಸಿಸ್ ಉಗ್ರರ ಬಂಧನ
May 21 2024, 12:30 AM ISTದೇಶದಲ್ಲಿ ಭಾರೀ ದುಷ್ಕೃತ್ಯಕ್ಕೆ ಸಜ್ಜಾಗಿದ್ದ, ಅಗತ್ಯಬಿದ್ದರೆ ಆತ್ಮಾಹುತಿ ದಾಳಿಗೂ ಸಜ್ಜಾಗಿದ್ದ ಉಗ್ರ ಜಾಲವೊಂದನ್ನು ಬೇಧಿಸಿರುವ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಐಸಿಸ್‌ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಬಂಧಿಸಿದೆ.