• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕರ್ನಾಟಕ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಅಗ್ರಸ್ಥಾನ

Jan 21 2025, 12:33 AM IST
ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ನ ಬಾಕ್ಸಿಂಗ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕ ಒಲಿಂಪಿಕ್ಸ್: ಸೈಕ್ಲಿಂಗ್‌ನಲ್ಲಿ ವಿಜಯಪುರಕ್ಕೆ 2 ಚಿನ್ನ

Jan 20 2025, 01:32 AM IST
ಕರ್ನಾಟಕ ಕ್ರೀಡಾಕೂಟ-2025 (ಕರ್ನಾಟಕ ಒಲಿಂಪಿಕ್ಸ್)ನ ಸೈಕ್ಲಿಂಗ್‌ ಸ್ಪರ್ಧೆಯ ಮಹಿಳೆಯರ ಮತ್ತು ಪುರುಷರ ಟೀಮ್ ಟೈಮ್ ಟ್ರಯಲ್‌ ಸ್ಪರ್ಧೆ ಎರಡರಲ್ಲೂ ವಿಜಯಪುರ ಜಿಲ್ಲೆ ಚಿನ್ನದ ಪದಕಗಳನ್ನು ಗೆದ್ದುಗೊಂಡಿದೆ. ಧಾರವಾಡ ಮತ್ತು ಬಾಗಲಕೋಟೆಯ ಸೈಕ್ಲಿಸ್ಟ್‌ಗಳು ತಲಾ 1 ಚಿನ್ನಗಳನ್ನು ಗೆದ್ದುಕೊಂಡಿದ್ದಾರೆ.

ಕರ್ನಾಟಕ ಒಲಿಂಪಿಕ್ಸ್: ಅರ್ಚರಿಯಲ್ಲಿ ಬೆಂಗಳೂರು ಜಿಲ್ಲೆಯ ಮೇಲುಗೈ

Jan 20 2025, 01:31 AM IST
ಮಣಿಪಾಲ್ ಜ್ಯೂನಿಯರ್‌ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರೀಡಾಕೂಟ - 2025ರ ಅರ್ಚರಿಯಲ್ಲಿ 2ನೇ ದಿನ ಭಾನುವಾರವೂ ಬೆಂಗಳೂರಿನ ಬಿಲ್ಗಾರರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನ ಶನಿವಾರ ನಡೆದ, ಇಂಡಿಯನ್, ರಿಕರ್ವ್ ಮತ್ತು ಕಂಪೌಂಡ್‌ ರೌಂಡ್‌ಗಳಲ್ಲಿ ಬೆಂಗಳೂರಿನ ಆಟಗಾರರು ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು.

ಇತಿಹಾಸ ಅರಿಯಲು ಕರ್ನಾಟಕ ದರ್ಶನ ಕಾರ್ಯಕ್ರಮ ಪೂರಕ: ಶಾಸಕ ಶಾಂತನಗೌಡ

Jan 20 2025, 01:31 AM IST
ಬಡ ಕುಟುಂಬಗಳಿಂದ ಬಂದ ಮಕ್ಕಳು ಓದಿನ ಜೊತೆ ನಾಡಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡುವ ಮೂಲಕ ನಾಡಿನ ಇತಿಹಾಸ, ಹಿರಿಮೆಗಳು, ಸಂಸ್ಕೃತಿ, ಕಲೆಗಳ ಪರಿಚಯ ಮಾಡಿಕೊಳ್ಳಲು ಪ್ರವಾಸೋದ್ಯಮ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕರ್ನಾಟಕ ಒಲಿಂಪಿಕ್ಸ್: ಟಿಟಿಯಲ್ಲಿ ಬೆಂಗಳೂರಿಗೆ 2 ಚಿನ್ನ

Jan 20 2025, 01:30 AM IST
ಕರ್ನಾಟಕ ಕ್ರೀಡಾಕೂಟದ 3ನೇ ದಿನ ಭಾನುವಾರ ಉಡುಪಿಯಲ್ಲಿ ನಡೆದ ಟೆಬಲ್‌ ಟೆನ್ನಿಸ್‌ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಗಳೆರಡರಲ್ಲೂ ಚಿನ್ನದ ಪದಕಗಳು ಬೆಂಗಳೂರು ಜಿಲ್ಲೆಯ ಕ್ರೀಡಾಪಟುಗಳ‍ ಪಾಲಾಗಿವೆ.

ಕರ್ನಾಟಕ ಕ್ರೀಡಾಕೂಟ: 2ನೇ ದಿನವೂ ಆಳ್ವಾಸ್‌, ಎಸ್‌ಡಿಎಂ ವಿದ್ಯಾರ್ಥಿಗಳ ಪಾರಮ್ಯ

Jan 19 2025, 02:18 AM IST
ಪುರುಷರ 67 ಕೆಜಿ ಮತ್ತು ಮಹಿಳೆಯರ 55 ಕೆಜಿ, 64 ಕೆಜಿ ಮತ್ತು 71 ಕೆಜಿ ವಿಭಾಗಗಳಲ್ಲಿ ಆಳ್ವಾಸ್‌ ಹಾಗೂ 49 ಕೆಜಿ, 73 ಕೆಜಿ ವಿಭಾಗಗಳಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ.

ಕರ್ನಾಟಕ ಮಡಿಲಿಗೆ ವಿಜಯ್‌ ಹಜಾರೆ ಟ್ರೋಫಿ : ಫೈನಲ್‌ನಲ್ಲಿ ವಿದರ್ಭ ವಿರುದ್ಧ 36 ರನ್‌ ಜಯ

Jan 19 2025, 02:17 AM IST
ಫೈನಲ್‌ನಲ್ಲಿ ವಿದರ್ಭ ವಿರುದ್ಧ 36 ರನ್‌ ಜಯ. 5ನೇ ಬಾರಿಗೆ ರಾಷ್ಟ್ರೀಯ ಏಕದಿನ ಟೂರ್ನಿ ಗೆದ್ದ ರಾಜ್ಯ ತಂಡ. ಕರ್ನಾಟಕ 348/6, ಸ್ಮರಣ್‌ 101, ಅಭಿನವ್‌ 79, ಶ್ರೀಜಿತ್‌ 78 ರನ್‌ . ವಿದರ್ಭ 312/10, ಧೃವ್‌ ಶತಕ ವ್ಯರ್ಥ.

ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಮನೆಗೊಂದು ಕಲಾಕೃತಿ’ ಪ್ರದರ್ಶನ ಮತ್ತು ಮಾರಾಟ

Jan 19 2025, 02:17 AM IST

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಒಟ್ಟು ಏಳು ಗ್ಯಾಲರಿಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿರುವ ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಪ್ರದರ್ಶನಗೊಳ್ಳುತ್ತಿದೆ. ಆರುನೂರಕ್ಕೂ ಹೆಚ್ಚು ವೈವಿಧ್ಯಮಯ   ಶೈಲಿಯ  ಕಲಾವಿದರ ಹಲವಾರು ಕಲಾಕೃತಿಗಳು ಈ ಪ್ರದರ್ಶನದಲ್ಲಿರುವುದು ವಿಶೇಷ.

ಕರ್ನಾಟಕ ಒಲಿಂಪಿಕ್ಸ್‌: ಮೊದಲ ದಿನವೇ 4 ಚಿನ್ನ ಗೆದ್ದ ಸಮರ ಚಾಕೋ

Jan 18 2025, 12:49 AM IST
ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಮರ ನಿರೀಕ್ಷೆಯಂತೆ ಈ ರಾಜ್ಯ ಮಟ್ಟದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅರ್ಹವಾಗಿಯೇ 4 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಕೆ1 ಮತ್ತು ಕೆ2 ಸ್ಪರ್ಧೆಯಲ್ಲಿ ಅವರು ಎದುರಾಳಿಗಿಂತ 25 ಮೀ.ಗೂ ಹೆಚ್ಚು ಅಂತರದಿಂದ ಪದಕ ಗೆದ್ದರು.

ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ : ಇಂದು ಫೈನಲ್‌ ಪಂದ್ಯನಲ್ಲಿ ಕರ್ನಾಟಕ vs ವಿದರ್ಭ

Jan 18 2025, 12:48 AM IST
ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ. ಚೊಚ್ಚಲ ಪ್ರಶಸ್ತಿ ಗೆಲ್ಲುತ್ತಾ ವಿದರ್ಭ?. ಫೈನಲ್‌ ಪಂದ್ಯ ಕರುಣ್ ಮತ್ತು ಕರ್ನಾಟಕ ಎಂಬಂತೆ ಬಿಂಬಿತವಾಗುತ್ತಿದೆ.
  • < previous
  • 1
  • ...
  • 20
  • 21
  • 22
  • 23
  • 24
  • 25
  • 26
  • 27
  • 28
  • ...
  • 78
  • next >

More Trending News

Top Stories
ನಮ್ಮ ಹೋರಾಟದ ದಾರಿ ತಪ್ಪುವುದಿಲ್ಲ : ಮಹೇಶ್‌ ಶೆಟ್ಟಿ ತಿಮರೋಡಿ
ಧರ್ಮಸ್ಥಳ ಗ್ರಾಮ ತಲೆಬುರುಡೆ ಕೇಸ್‌: ಪಾತ್ರಧಾರಿ ಅರೆಸ್ಟ್‌, ಸೂತ್ರಧಾರರಿಗೆ ತಲಾಶ್‌
ಅಂದೇ ಅನಾಮಿಕನ ಮಂಪರು ಪರೀಕ್ಷೆ ನಡೆಸಿದ್ದರೆ...
ಇನ್ನೂ ಈ ಕಣ್ಣಲ್ಲಿ ಏನೇನ್‌ ನೋಡಬೇಕೋ: ಅಚ್ಚರಿಗೊಳಿಸುವ 10 ಎಐ ಉತ್ಪನ್ನಗಳು
ವಾಕಿಂಗ್‌ಗೆ ಸ್ನೇಹಿತರನ್ನು ಹುಡುಕಿ ಕೊಡುವ ಆ್ಯಪ್‌ ವಾಕಿಂಗ್‌ ಪಾಲ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved