ಹಳಿಯಾಳದ ಗೌಳಿಕೆರೆ ಅಭಿವೃದ್ಧಿ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ
Jan 24 2025, 12:45 AM ISTಕೆರೆಯ ಹೂಳನ್ನು ತೆಗೆಯಬೇಕು. ಕೆರೆಯ ಒಳಗಡೆ ಒಳಚರಂಡಿ ಯೋಜನೆಯಲ್ಲಿ ನಿರ್ಮಿಸಿದ 8 ಮ್ಯಾನ್‌ಹೋಲ್ ಚೆಂಬರ್‌ಗಳನ್ನು ಬೇರೆಡೆ ಸ್ಥಳಾಂತರಿಸಿ, ಕೆರೆಯ ಸುತ್ತ ವಾಕಿಂಗ್ ಪಾತ್ ನಿರ್ಮಾಣ, ಕೆರೆಯ ಸೌಂದರ್ಯಿಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಆಗ್ರಹಿಸಿದೆ.