ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ನಮ್ಮ ಕರ್ನಾಟಕ ಕಲೆ-ಸಾಹಿತ್ಯದ ತವರೂರು
Nov 02 2024, 01:27 AM IST
ಕರ್ನಾಟಕ ತನ್ನದೇಯಾದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ಪಾವನ ಭೂಮಿ. ಕಲೆ, ಸಾಹಿತ್ಯಕ್ಕೆ ತವರೂರಿದು. ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಉಸಿರು ಎಂದು ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ ಹೇಳಿದರು.
ಕರ್ನಾಟಕ ಶಾಂತಿಯ ತೋಟ, ಭಾವೈಕ್ಯತೆ ಬೀಡು: ಸಚಿವ ಜಮೀರ್ ಅಹ್ಮದ್ ಖಾನ್
Nov 02 2024, 01:22 AM IST
ಬಡ ಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ.
ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗಿ
Nov 02 2024, 01:17 AM IST
ಕನ್ನಡ ನಾಡಿನ ಹಿರಿಮೆ, ಗರಿಮೆ, ಪುರಾತನ ಇತಿಹಾಸ, ನೆಲ, ಜಲ, ಇತರೆ ಸಂಪತ್ತಿನ ಬಗ್ಗೆ ಅರಿವಿರಬೇಕು
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕೂಡ್ಲಿಗಿ ತಾಲೂಕಿನ ಕೋ.ಚೆ ಪಾತ್ರ ಅನನ್ಯ
Nov 01 2024, 12:09 AM IST
ಸಕ್ರಿಯವಾಗಿ ಚಳವಳಿಯಲ್ಲಿ ಧುಮುಕಿದ್ದ ಕೋ.ಚೆನ್ನಬಸಪ್ಪ ಅವರನ್ನು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸಬೇಕಿದೆ.
ಪುನೀತ್ ರಾಜ್‌ಕುಮಾರ್ ಕನ್ನಡದ ಶ್ರೇಷ್ಠ ನಟ: ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಚಾ.ರಂ.ಶ್ರೀನಿವಾಸ ಗೌಡ
Oct 31 2024, 02:09 AM IST
ಪುನೀತ್ ರಾಜಕುಮಾರ್ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಹಾಗೂ ಪುನೀತ್ ಮತ್ತು ಕನ್ನಡ ಚಿತ್ರಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಮಾಮಸಾಬ್ ವಲ್ಲೆಪ್ಪನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
Oct 31 2024, 01:04 AM IST
ಅಕ್ಷರಜ್ಞಾನ ಇರದಿದ್ದರೂ ಜಾನಪದ ಉಳಿವಿಗೆ ಟೊಂಕಟ್ಟಿದ ಇಮಾಮಸಾಬ್, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತಿ ಹೆಗಡೆಯವರಿಗೆ ಕರ್ನಾಟಕ ಸಂಭ್ರಮ ೫೦ ಸುವರ್ಣ ಮಹೋತ್ಸವ ಪ್ರಶಸ್ತಿ
Oct 31 2024, 12:56 AM IST
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಐನಕೈಯವರಾದ ಭಾರತಿ ಹೆಗಡೆ ಕನ್ನಡಪ್ರಭ, ಉದಯವಾಣಿ, ಹೊಸದಿಗಂತ, ವಿಜಯವಾಣಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಉಡುಪಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ- ಸುವರ್ಣ ಕರ್ನಾಟಕ ಪ್ರಶಸ್ತಿ
Oct 31 2024, 12:49 AM IST
ಉಡುಪಿ ಜಿಲ್ಲೆಗೆ ಒಂದು ರಾಜ್ಯೋತ್ಸವ ಪ್ರಶಸ್ತಿ ಮತ್ತು ಎರಡು ಸುವರ್ಣ ಕರ್ನಾಟಕ ಪ್ರಶಸ್ತಿಗಳು ಒಲಿದಿವೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ, ಕಲಾವಿದ ಚೇರ್ಕಾಡಿ ಮಂಜುನಾಥ ಪ್ರಭು, ಕಲಾವಿದೆ ಮಿನಾಲ್ ಪ್ರಭು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಲೇಖಕಿ ಸಂಕಮ್ಮ ಸಂಕಣ್ಣನವರಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ
Oct 31 2024, 12:46 AM IST
ಅತ್ಯುತ್ತಮ ಲೇಖಕಿ ಸಂಕಮ್ಮ ಸಂಕಣ್ಣನವರ ಅವರಿಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024 ಪ್ರಶಸ್ತಿ ಲಭಿಸಿದೆ.
ಉಮಾ ಭಾರತಿ, ಕರ್ನಾಟಕ ಐಪಿಎಸ್ ರೂಪಾ ಮೌದ್ಗಿಲ್ ನಕಲಿ ವಿಡಿಯೋ ಸೃಷ್ಟಿಸಿ ಅಪ್ಲೋಡ್ : ಪ್ರಕರಣ
Oct 30 2024, 12:30 AM IST
ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾ ಭಾರತಿಯವರು ಲಂಚ ಸ್ವೀಕರಿಸುವ ವೇಳೆ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಬಂಧಿಸಿದ್ದಾರೆ ಎಂಬ ನಕಲಿ ವಿಡಿಯೋ ಸೃಷ್ಟಿಸಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
< previous
1
...
32
33
34
35
36
37
38
39
40
...
78
next >
More Trending News
Top Stories
ಧರ್ಮಸ್ಥಳ ಬುರುಡೆ ತಾಂಡವ ಬಂದ್ : ಪ್ರಕರಣ ಭಾರೀ ತಿರುವು - ಮುಸುಕುಧಾರಿ ಅರೆಸ್ಟ್
ನಾಯ್ಡು ದೇಶದ ನಂ.1 ಶ್ರೀಮಂತ ಸಿಎಂ, ಸಿದ್ದು ನಂ.3! ಬಡ ಸಿಎಂ ಯಾರು ?
ಸುಜಾತಾ ಭಟ್ಗೂ ನಮಗೂ ಸಂಬಂಧವಿಲ್ಲ: ತಿಮರೋಡಿ
ಬೆಟ್ಟಿಂಗ್ ದಂಧೆ: ಕಾಂಗ್ರೆಸ್ ಶಾಸಕ ಪಪ್ಪಿ ಬಂಧನ, ₹12 ಕೋಟಿ ಕ್ಯಾಷ್ ಜಪ್ತಿ
ಧರ್ಮ ವಿರೋಧಿಗಳ ಮುಖವಾಡ ಬಯಲಾಗುತ್ತಿದೆ: ಹೆಗ್ಗಡೆ