ಕಲಘಟಗಿಗೆ ಕರ್ನಾಟಕ ಸಂಭ್ರಮದ ಜ್ಯೋತಿ ರಥಯಾತ್ರೆ ಮೆರವಣಿಗೆ
Jun 18 2024, 12:46 AM ISTಅಳ್ಳಾವರ ಮೂಲಕ ಕೂಡಲಗಿ ಗ್ರಾಮಕ್ಕೆ ಬರುತ್ತಿದಂತೆ ಸಂಗಮೇಶ್ವರ ಗ್ರಾಮ ಪಂಚಾಯಿತಿಯಿಂದ ಸ್ವಾಗತಿಸಿದ ನಂತರ ಪಟ್ಟಣಕ್ಕೆ ಆಗಮಿಸಿತು. ಮೆರವಣಿಗೆ ಉದ್ದಕ್ಕೂ ಜಗ್ಗಲಿಗಿ ಮೇಳ, ಭಜನೆ, ಮಹಿಳೆಯರಿಂದ ಜಾಂಜು ಮಜಲು ಜ್ಯೋತಿ ರಥಯಾತ್ರೆಗೆ ಕಳೆ ತಂದವು.