ಕರ್ನಾಟಕ ವಿಶ್ಬವಿದ್ಯಾಲಯದಿಂದ ಪಕ್ಷಿಗಳಿಗೆ ಕುಡಿವ ನೀರು, ಆಹಾರ
Apr 08 2024, 01:07 AM ISTಕವಿವಿ ಕ್ಯಾಂಪಸ್‌ನಲ್ಲಿ 128 ವಿವಿಧ ಪಕ್ಷಿಗಳು ಇರುವುದನ್ನು ಗುರುತಿಸಿದ್ದು, ಬೇಸಿಗೆಯ ಬಿಸಿಲಿನಲ್ಲಿ ಅವುಗಳಿಗೆ ಕುಡಿಯುವ ನೀರು ಪೂರೈಸಲು ಈ ರೀತಿಯ ತೊಟ್ಟಿಗಳನ್ನು ಇಡುವ ಮೂಲಕ ಪ್ರತಿಯೊಬ್ಬರು ಪಕ್ಷಿ ಸಂಕುಲಕ್ಕೆ ನೆರವಾಗಬೇಕು.