ಕಾಂಗ್ರೆಸ್ ಹಾಗಲಕಾಯಿ, ಯಾವತ್ತೂ ಕಹಿ: ಮೋದಿ
Apr 09 2024, 12:47 AM IST ಕಾಂಗ್ರೆಸ್ ಅನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತುಪ್ಪದಲ್ಲಿ ಕರಿದರೂ, ಸಕ್ಕರೆ ಬೆರೆಸಿದರೂ ಅದರ ರುಚಿ ಬದಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ದೇಶದ ಎಲ್ಲ ಸಮಸ್ಯೆಗಳಿಗೂ ಆ ಪಕ್ಷವೇ ಮೂಲ ಎಂದು ಪ್ರತಿಪಾದಿಸಿದ್ದಾರೆ.