ಕಾಂಗ್ರೆಸ್ ಗೆದ್ದಲ್ಲಿ ದಂಗೆ, ದೌರ್ಜನ್ಯ, ಬಡತನ ಮತ್ತೆ ಪ್ರಾರಂಭ: ಶಾ
Apr 22 2024, 02:03 AM IST ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ವಿಜಯ ಸಾಧಿಸಿದಲ್ಲಿ ದೇಶಾದ್ಯಂತ ದಂಗೆ, ದೌರ್ಜನ್ಯ, ಬಡತನ ಮುಂತಾದ ಪಿಡುಗುಗಳು ಹೆಚ್ಚಾಗಿ ಜನರು ಭಯದಲ್ಲಿ ಬದುಕಬೇಕಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.