ಹಾಲಿ ಆಡಳಿತಾರೂಢ ಮುಕ್ತಿ ಮೋರ್ಚಾ, ಕಾಂಗ್ರೆಸ್, ಆರ್ಜೆಡಿ ಮೈತ್ರಿಕೂಟ ಕೈಹಿಡಿದ ಜಾರ್ಖಂಡ್
Nov 24 2024, 01:50 AM ISTಕಳೆದೊಂದು ವರ್ಷದಲ್ಲಿ ಭಾರೀ ರಾಜಕೀಯ ಸ್ಥಿತ್ಯಂತರ, ಸಿಎಂ ಹೇಮಂತ್ ಸೊರೇನ್ ಬಂಧನದಂಥ ಘಟನೆಗಳಿಂದ ಸುದ್ದಿಯಲ್ಲಿದ್ದ ಜಾರ್ಖಂಡ್ನಲ್ಲಿ ರಾಜ್ಯದ ಮತದಾರರು ಮತ್ತೊಮ್ಮೆ ಹಾಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ಆರ್ಜೆಡಿ ಮೈತ್ರಿಕೂಟದ ಕೈಹಿಡಿದ್ದಾರೆ.