ಗುದ್ದಲಿಪೂಜೆಗೆ ವರ್ಷ<bha>;</bha> ಇನ್ನೂ ಶುರುವಾಗದ ಭದ್ರಾವತಿ ಗುರುಭವನ ಕಾಮಗಾರಿ!
Jan 15 2024, 01:45 AM ISTಸರ್ಕಾರದ ಮೂಲಮಂತ್ರವೇ ಸರ್ವಾಂಗೀಣ ಅಭಿವೃದ್ಧಿ. ಜನರಿಗೆ, ಸಮಾಜಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು, ಅವಕಾಶಗಳನ್ನು ನೀಡುವುದು ಸರ್ಕಾರದ ಹೊಣೆ. ಆದರೆ, ಬಹುತೇಕ ಕಡೆ ಸಮರ್ಪಕವಾಗಿ ಸರ್ಕಾರ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಭದ್ರಾವತಿ ಗುರುಭವನ ಕಾಮಗಾರಿ ಶುರುವಾಗದಿರುವ ಸಂಗತಿ ಸಾಕ್ಷಿಯಾಗಬಲ್ಲದು.