ಹಾನಗಲ್ಲದಲ್ಲಿ ಮಿತಿಮೀರಿದ ಕಳ್ಳತನ ಪ್ರಕರಣ, ವ್ಯಾಪಾರಸ್ಥರಿಗೆ ಕಿರುಕುಳ ತಪ್ಪಿಸಿ
Jul 04 2024, 01:01 AM ISTಹಾನಗಲ್ಲ ಪಟ್ಟಣದಲ್ಲಿ ಕಳ್ಳತನ ಪ್ರಕರಣ ಹೆಚ್ಚಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕಳ್ಳತನ, ವ್ಯಾಪಾರಿಗಳಿಗೆ ಕಿರುಕುಳ ಪ್ರಕರಣ ಕಡಿಮೆಯಾಗದಿದ್ದರೆ ಹಾನಗಲ್ಲ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಹಾಗನಲ್ಲ ನಗರ ವರ್ತಕರ ಸಂಘ ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.