• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

4 ಲಕ್ಷ ಕುಟುಂಬ ಗಣತಿಗೆ ರಾಯಚೂರಿನಲ್ಲಿ 3,586 ಸಿಬ್ಬಂದಿ ಸಜ್ಜು

Sep 19 2025, 01:00 AM IST
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಇದೇ ಸೆ.22ರಿಂದ ಅ.7ರವರೆಗೆ ನಡೆಯುತ್ತಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಅಗತ್ಯವಾದ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ವಿಚಾರವಾಗಿ ಎಲ್ಲೆಡೆ ಜಾಗೃತಿ ಅಭಿಯಾನಗಳು, ಆಯಾ ಸಮುದಾಯಗಳ ಮುಖಾಂತರ ಮನವಿಗಳು ಭರಪೂರ ಸಾಗಿವೆ.

ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!

Sep 13 2025, 05:50 AM IST

ಕುಟುಂಬ ರಾಜಕಾರಣಕ್ಕೆ ಮಂಗಳ ಹಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ, ಆ ರಾಜಕೀಯ ಶೈಲಿ ಆಳವಾಗಿ ಬೇರೂರಿದೆ ಎಂದು ವರದಿಯೊಂದು ಹೇಳಿದೆ

ಶಾಮನೂರು ಕುಟುಂಬ ಟೀಕಿಸುವ ಯೋಗ್ಯತೆ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಹರೀಶ್‌ಗೆ ಇಲ್ಲ

Sep 06 2025, 01:01 AM IST
ಶಾಮನೂರು ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ, ನೈತಿಕತೆಯಾಗಲೀ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಅವರಿಗೆ ಯಾವುದೇ ಅಧಿಕಾರವೂ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಪಪ್ಪಿ ಆಪ್ತರಿಗೂ ಶೀಘ್ರ ಇ.ಡಿ. ನೋಟಿಸ್? ಕುಟುಂಬ, ಪಾಲುದಾರರು, ಸ್ನೇಹಿತರಿಗೆ ಡವಡವ

Aug 25 2025, 01:00 AM IST
ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರನ್ನು 5 ದಿನಗಳ ಕಾಲ ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಧರ್ಮಾಧಿಕಾರಿ, ಕುಟುಂಬ, ಭಕ್ತರು ನಿರಾಳ: ಬಾಲಕೃಷ್ಣ

Aug 24 2025, 02:00 AM IST
ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ್ದ ಅಪವಾದವನ್ನು ತೊಡೆದು ಹಾಕಲು ಈ ತನಿಖೆ ಅವಶ್ಯಕತೆ ಇತ್ತು. ತನಿಖೆಯಿಂದ ಸತ್ಯ ಹೊರಬಂದಿದ್ದು, ಎಸ್ಐಟಿ ರಚನೆ ಉದ್ದೇಶ ಸಫಲವಾಗಿದೆ ಎಂದರು.

ರೈತರ ಮರೆತು ಅಧಿಕಾರ ಮಜಾದಲ್ಲಿ ಶಾಮನೂರು ಕುಟುಂಬ

Aug 20 2025, 01:30 AM IST
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಆದರೆ, ಶಾಮನೂರು ಅವರ ಕುಟುಂಬದಲ್ಲಿ ಮೂವರಿಗೂ ಅಧಿಕಾರವಿದ್ದರೂ, ಬೆಳೆ ಹಾನಿ ಸಮೀಕ್ಷೆಗೆ ಸೂಚಿಸಿಲ್ಲ, ರೈತರ ಬೆನ್ನಿಗೆ ನಿಂತಿಲ್ಲ. ಅಧಿಕಾರವನ್ನು ಕೇವಲ ಮಜಾ ಮಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಮನೂರು ಕುಟುಂಬ ಬಗ್ಗೆ ಹಗುರ ಮಾತು ಬೇಡ

Aug 14 2025, 01:00 AM IST
ದಾವಣಗೆರೆ ನಗರ, ಜಿಲ್ಲೆ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದ ಬಗ್ಗೆ ಬಿಜೆಪಿ ಮುಖಂಡ ಬಂಗಾರು ಹನುಮಂತು ಬಿಜೆಪಿ ಪ್ರತಿಭಟನೆ ವೇಳೆ ಹಗುರ ಮಾತನಾಡಿದ್ದಾರೆ. ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ತಾಕೀತು ಮಾಡಿದ್ದಾರೆ.

ಅಂಬಾನಿ ಕುಟುಂಬ ಆಸ್ತಿ ₹28 ಲಕ್ಷ ಕೋಟಿ

Aug 13 2025, 12:30 AM IST
ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪರಿವಾರದ ಆಸ್ತಿಯು 28 ಲಕ್ಷ ಕೋಟಿ ರು. ತಲುಪಿದ್ದು, ಇದು ಅದಾನಿ ಪರಿವಾರದ ಸಂಪತ್ತಿನ ಎರಡು ಪಟ್ಟಿನಷ್ಟಾಗಿದೆ. ಪ್ರಸ್ತುತ ಅದಾನಿ ಆಸ್ತಿ 14.01 ಲಕ್ಷ ಕೋಟಿ ರು. ಇದೆ ಎಂದು ಹುರುನ್‌ ಸಂಸ್ಥೆಯ ವರದಿ ಹೇಳಿದೆ.

ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರಾದ ಕುಟುಂಬ

Aug 09 2025, 12:00 AM IST
ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಂಜೀವಯ್ಯ (75) ಅವರು ಮನೆ ಕುಸಿದಿದೆ.

ಸಂತೃಪ್ತಿ ಪರಿಯಾಳ ಬಳಗದಿಂದ ಆಟಿದ ಗೌಜಿ ಗಮ್ಮತ್: ಕುಟುಂಬ ಸಮ್ಮಿಲನ

Aug 08 2025, 01:09 AM IST
ಸಂತೃಪ್ತಿ ಪರಿಯಾಳ ಬಳಗದ ಮೂರನೇ ವರ್ಷದ ಆಟಿದ ಗೌಜಿ ಗಮ್ಮತ್ - ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಮೃತ್ ಗಾರ್ಡನ್‌ನಲ್ಲಿ ಸಮಾಜದ ಪ್ರಮುಖರಾದ ಶೇಖರ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 21
  • next >

More Trending News

Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved