ಕೃಷಿ ಕ್ಷೇತ್ರದ ಅಭಿವೃದ್ಧಿಯೇ ಕೃಷಿಕ ಸಮಾಜದ ಉದ್ದೇಶ: ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ
Jan 30 2025, 12:33 AM ISTರಾಜ್ಯ ಅತ್ಯುತ್ತಮ ಹೈನುಗಾರಿಕೆ ಪ್ರಶಸ್ತಿ ವಿಜೇತೆ ತಾಲೂಕಿನ ಡಿಂಕಾ ಗ್ರಾಮದ ಮಂಗಳಮ್ಮ ಹಾಗೂ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ವಾಟಾಳ್ ನಿಂಗೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರನ್ನು ಸನ್ಮಾನಿಸಲಾಯಿತು.