ಮಾ. 11 ಕ್ಕೆ ರಂಭಾಪುರಿ ಪೀಠದಲ್ಲಿ ಕೃಷಿ ಸಮ್ಮೇಳನ
Feb 21 2025, 12:49 AM ISTಬಾಳೆಹೊನ್ನೂರು, ರಂಭಾಪುರಿ ಪೀಠದಲ್ಲಿ ನಡೆಯಲಿರುವ ಯುಗಮಾನೋತ್ಸವದಲ್ಲಿ ಮಾ. 11ರಂದು ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದಿಂದ ಮಲೆನಾಡಿನ ಬೆಳೆಗಾರರಿಗೆ ವಿಶೇಷ ಕೃಷಿ ಸಮ್ಮೇಳನ, ಅಡಕೆ, ಕಾಫಿ ಬೆಳೆಗಾರರ ಚಿಂತನ, ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಹೇಳಿದರು.